maatugaarana maatu
Tuesday, December 7, 2010
ಮನೆ- ಮೈಸೂರು
ಅಮ್ಮನ ಕಲೆ
06.12.2010
ಮನೆ- ಮೈಸೂರು
ದೇವಲೋಕಕೆ ಬಂದು ಸೇರುವಂತೆ ಹೂವಿನೊಂದಿಗೆ ನಾರು
ಸುಖವ ಕಂಡೆವು ತಿಂದು ಅಮ್ಮ ಮಾಡಿದ ಅನ್ನ-ಸಾರು
ಪ್ರೀತಿ-ವಿಶ್ವಾಸಗಳ ಬಂಧಕ್ಕೆ ನಮ್ಮನೆಯೇ ಸೂರು
ಸಂಸ್ಕೃತಿ-ಪರಂಪರೆಗಳ ಅಂದಕ್ಕೆ ಅರಮನೆಯೇ ಮೈಸೂರು
-ಅನಿರುದ್ಧ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment