ಆತ್ಮೀಯರೇ,
ಸುಮಾರು ೨ ವರ್ಷಗಳ ನಂತರ ಇಲ್ಲೊಂದು ಲೇಖನವನ್ನು ಪ್ರಕಟಿಸುತ್ತಿದ್ದೇನೆ. ಈ ಬ್ಲಾಗ್ ಆರಂಭಿಸಿದಾಗ ನಾನು ಇಲ್ಲಿಯವರೆಗೆ ಬರೆದ, ಇನ್ಮುಂದೆ ಬರೆಯುವ ಎಲ್ಲವನ್ನೂ ಇಲ್ಲಿ ಪ್ರಕಟಿಸುತ್ತೇನೆಂದು
ಹೇಳಿಕೊಂಡಿದ್ದೆ - ಅದಂತೂ ಸಾಧ್ಯವಾಗಿಲ್ಲ ! ಸಧ್ಯಕ್ಕೆ, ಇತ್ತೀಚಿಗೆ ಬರೆದ ಒಂದು
ಲೇಖನವನ್ನು JPEG ರೂಪದಲ್ಲಿ ಇಲ್ಲಿ ಲಗತ್ತಿಸಿರುತ್ತೇನೆ. ಯಾವುದೋ ಜ್ಞಾನದಲ್ಲಿ 'ಬರಹ' ತಂತ್ರಾಂಶ ಬಳಸಿ ಬರೆದದ್ದರಿಂದ ಪ್ರಯಾಸರಹಿತ ಓದಿಗೆ ಅನುಕೂಲವಾಗುವಂತೆ ಈ ಲೇಖನವನ್ನು ಇಲ್ಲಿ ನೀಡಲಾಗುತ್ತಿಲ್ಲ , ಕ್ಷಮೆಯಿರಲಿ. ಹಾಗೆಯೇ, ಈ ಲೇಖನದಲ್ಲಿ ಕೆಲವೊಂದು ವ್ಯಾಕರಣ ದೋಷಗಳೂ ಇವೆ, ದಯಮಾಡಿ ಸಹಿಸಿಕೊಳ್ಳಿ! ಮುಂದೆ ಈ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸುತ್ತೇನೆ.
(ಪ್ರಸ್ತುತ ಲೇಖನವು 'Times of India' ದ 'speaking tree' ಯೊಂದರ ಭಾವಾನುವಾದ.)

No comments:
Post a Comment