Wednesday, September 1, 2010

ನನ್ನ ಮೊಟ್ಟ ಮೊದಲ ಪ್ರಯತ್ನ!

1995
ಶಿವಮೊಗ್ಗ





ನನ್ನ ಮೊಟ್ಟ ಮೊದಲ ಪ್ರಯತ್ನ!


ನನ್ನ ಆಟ 

ನನ್ನ ಆಟ 
ಎಂಥ ಚೆನ್ನ
ನಿಮಗೆ ಗೊತ್ತಿಲ್ಲ

ನೀವು ಬಂದ್ರೆ
ಹೇಳಿಕೊಡುವೆ
ಯಾರು ಬರ್ತೀರಾ?

ಆಯ್ತು ಕಣೋ
ನಾವು ಬರ್ತೀವಿ
ನಡೆ ಹೋಗೋಣ 

ಎಂಥ ಆಟ 
ಹೇಳಿಕೊಡುವೆ,
ಅದು ಯಾವುದು?

ಓಡುವಾಟ,
ಹಿಡಿಯುವಾಟ,
ಅವಿತುಕೊಳುವಾಟ.

-ಅನಿರುದ್ಧ 

No comments:

Post a Comment