maatugaarana maatu
Friday, October 15, 2010
ದಸರೆ
ಅಮ್ಮನ ಕಲೆ
16.10.2010
ದಸರೆ
ನವರಾತ್ರಿಗಳ ದಾಟಿಬರುವ ದಸರೆ
ನವರಂಧ್ರಗಳಿಂದ ತೊಳೆಯಲಿ ಅಧೀನತೆಯ ಮುಸರೆ
ತಿಳಿಗೊಳಿಸಿ ಮನದ ಕಲ್ಮಷಗಳ ತಿಸರೆ
ಹಿಡಿತ-ಮಿಡಿತವ ನೀಡಿ ಮಾಡಲಿ ನಮ್ಮನ್ನು ನಮ್ಮ ದೊರೆ!
-ಅನಿರುದ್ಧ
Newer Posts
Older Posts
Home
Subscribe to:
Posts (Atom)